ಫೋಟೋಗಳು

1

ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)

2

ಶ್ರೀಮತಿ ಲಿಂಗಮ್ಮ ಸಿ.ಕೆ.ಗೌಡ

3

ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)

5

ಶ್ರೀಮತಿ ಲಿಂಗಮ್ಮ ಮತ್ತು ಶ್ರೀ ಸಿ.ಕೆ.ಗೌಡರು(ದಂಪತಿಗಳು)

6

ಶ್ರೀ ಚಿಕ್ಕಕೊಮಾರಿಗೌಡ(ಸಿ.ಕೆ.ಗೌಡ)

1_0004_Layer-5

ರಾಷ್ಟ್ರ ಕವಿ ಕುವೆಂಪುರವರಿಂದ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರಿಗೆ ಅಭಿನಂದನೆ

1_0004_Layer-10

3 -6-2013 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಕೆ.ಪಾಟೀಲ್ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಕರ್ನಾಟಕ ಪಂಚಾಯತ್ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡುವಾಗ ಅವರೊಡನೆ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0004_Layer-16

ಕರ್ನಾಟಕ ಪತ್ರಿಕಾ ಸಂಪಾದಕರ ಪರಿಷತ್ತು ಸಮಾರಂಭದಂದು ಸನ್ಮಾನಿಸಿದಂದು

1_0004_Layer-18

12-09-2011 ಮಾಜಿ ಕೇಂದ್ರ ಮಂತ್ರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ವಿ.ರಾಜಶೇಖರನ್ ಅವರಿಗೆ ಸನ್ಮಾನ ಮಾಡಿದಾಗ

1_0004_Layer-23

ವಡೇರಹಳ್ಳಿಯಲ್ಲಿ ನಡೆದ ಆರೋಗ್ಯ ತಪಾಸಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರೊಡನೆ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0004_Layer-30

ಹಾರೋಕೊಪ್ಪ ಪ್ರೌಢ ಶಾಲೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು ವಿದ್ಯಾರ್ಥಿಗಳು ಮತ್ತು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದು

1_0005_Layer-9

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರನ್ನು ಸನ್ಮಾನಿಸಿದಾಗ ಅವರೊಡನೆ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0005_Layer-15

ವೀರಯೋಧ ಸುಭಾಷ್‍ಚಂದ್ರ ಬೋಸ್‍ರ 114 ನೇ ಜನ್ಮ ದಿನೋತ್ಸವದಂದು ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರವರು ಬರೆದ ಪುಸ್ತಕ ಬಿಡುಗಡೆ ಸಮಾರಂಭ

1_0005_Layer-17

2-3-2012 ರಂದು ಘನವೆತ್ತ ರಾಷ್ಟ್ರಪತಿಗಳಾದ ಸನ್ಮಾನ್ಯ ಪ್ರತಿಭಾ ಪಾಟೀಲ್‍ರ ಜೊತೆ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರು

1_0005_Layer-29

ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರಿಗೆ ಅಡಿಗಾ ಆರ್ಟ್ಸ್ ಅಕಾಡೆಮಿಯವರು ಶ್ರೀಗಂಧ ಕಲಾ ಕೇಸರಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು

1_0006_Layer-14

25-06-2012 ಕರುನಾಡ ಸಂಜೀವಿನಿ ಪ್ರಶಸ್ತಿಯನ್ನು ಶ್ರೀ ಕೃಷ್ಣ ಸಾಂಸ್ಕೃತಿಕ ಸಾಮಾಜಿಕ ಅಕಾಡೆಮಿಯವರು ನೀಡಿ ಸನ್ಮಾನಿಸಿದಾಗ

1_0006_Layer-16

2-3-2012 ರಂದು ಘನವೆತ್ತ ರಾಷ್ಟ್ರಪತಿಗಳಾದ ಸನ್ಮಾನ್ಯ ಪ್ರತಿಭಾ ಪಾಟೀಲ್‍ರವರನ್ನು ಹಾರೋಕೊಪ್ಪ ಚಿಕ್ಕಕೊಮಾರಿಗೌಡರು ಸನ್ಮಾನಿಸಿದಾಗ

1_0006_Layer-18

ಕರ್ನಾಟಕ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಗೆ ಕರ್ನಾಟಕ ಪಂಚಾಯತ್ ಪರಿಷತ್ ವತಿಯಿಂದ ಬಿನ್ನವತ್ತಳೆ ಅರ್ಪಿಸಿದಾಗ

1_0006_Layer-24

10-11-2011 ರಂದು ನಡೆದ ಮೈಸೂರು ಹುಲಿ ಟಿಪ್ಪುಸುಲ್ತಾನ್ ರಾಜ್ಯಪ್ರಶಸ್ತಿ ಸಮಾರಂಭದಲ್ಲಿ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0006_Layer-26

ಶ್ರೀ ರಾಜೀವ್ ಗಾಂಧಿ ಸದ್ಭಾವನ ಸಮಾರಂಭದಲ್ಲಿ ಸಭಿಕರೊಂದಿಗೆ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರು

1_0007_Layer-4

ರಾಷ್ಟ್ರ ಕವಿ ಕುವೆಂಪುರವರಿಗೆ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರಿಂದ ಅಭಿನಂದನೆ

1_0007_Layer-15

ಅಖಿಲ ಕರ್ನಾಟಕ ಮಕ್ಕಳಕೂಟ ಸಮಾರಂಭದಲ್ಲಿ ಅಧ್ಯಕ್ಷರು ಮತ್ತು ಬಿ.ಬಿ.ಎಂ.ಪಿ. ಮಾಜಿ ಮಹಾಪೌರರಾದ ಶ್ರೀ ಕೆ.ಎಂ. ನಂಜಪ್ಪನವರನ್ನು ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರು ಸನ್ಮಾನಿಸಿದರು

1_0007_Layer-17

23-1-2012 ರಂದು ನೇತಾಜಿ ಸುಭಾಷ್‍ಚಂದ್ರ ಬೋಸ್ ಜನ್ಮದಿನದ ವಾರ್ಷಿಕೋತ್ಸವದಲ್ಲಿ ಶ್ರೀ ಹರಿ ಖೋಡೆಯವರಿಂದ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರನ್ನು ಸನ್ಮಾನಿಸಲಾಯಿತು

1_0007_Layer-18

ಶ್ರೀ ನೇತಾಜಿ ಸುಭಾಷ್‍ಚಂದ್ರ ಬೋಸ್ ೧೧೨ನೇ ಜನ್ಮದಿನಾಚರಣೆಯಂದು

1_0007_Layer-19

ಕರ್ನಾಟಕ ಪ್ರದೇಶ ನೇತಾಜಿ ಸುಭಾಷ್‍ಚಂದ್ರ ಬೋಸ್ ವಿಚಾರ ವೇದಿಕೆ ವತಿಯಿಂದ ಶ್ರೀ ಎಂ.ವಿ.ರಾಜಶೇಖರನ್ ಅವರನ್ನು ಸನ್ಮಾನಿಸಿದಾಗ

1_0007_Layer-20

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಗಳು ಒಂದು ಚರ್ಚೆ, ವಿಧಾನಪರಿಷತ್ ಸಭಾಂಗಣದಲ್ಲಿ

1_0007_Layer-22

10-11-2011 ರಂದು ಉಡುಪಿಯಲ್ಲಿ ನಡೆದ ಗ್ರಾಮಸ್ವರಾಜ್ಯ ಸಮಾವೇಶದಂದು ಸಮಾರಂಭದಲ್ಲಿ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0007_Layer-28

ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರಿಗೆ ಹೆಗಡೆ ಕಲ್ಚರಲ್ ಮತ್ತು ಸೋಶಿಯಲ್ ಅಕಾಡೆಮಿಯವರು ಶ್ರೀ ರಾಜೀವ್ ಗಾಂಧಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು

1_0008_Layer-15

ನೇತಾಜಿ ಸುಭಾಷ್‍ಚಂದ್ರ ಬೋಸ್ ವಿಚಾರ ವೇದಿಕೆ ಕಾರ್ಯಕ್ರಮದಲ್ಲಿ ಹಾರೋಕೊಪ್ಪ ಚಿಕ್ಕಕೊಮಾರಿಗೌಡರಿಗೆ ಸನ್ಮಾನ

1_0008_Layer-16

13-05-2012 ರಂದು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾಪನಾ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ರಮೇಶ್ ಸುರ್ವೆಯವರ ಜೊತೆ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0008_Layer-17

ಶ್ರೀ ಯಲ್ಲಪ್ಪನವರು ಪಂಚಾಯತ್ ಪರಿಷತ್ ಸಮಾರಂಭದಲ್ಲಿ ಸನ್ಮಾನಿಸುತ್ತಿರುವುದು

1_0008_Layer-19

ಭಾರತ ಸರ್ಕಾರದ ನೆಹರು ಯುವ ಕೇಂದ್ರ ಮತ್ತು ಹೆಗಡೆ ಕಲ್ಚರಲ್ ಅಂಡ್ ಸೋಶಿಯಲ್ ಅಕಾಡೆಮಿ ಶ್ರೀ ರನ್ನು ಸನ್ಮಾನಿಸಿದಾಗ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಮತ್ತು ಹೆಗಡೆ ಕಲ್ಚರಲ್ ಅಂಡ್ ಸೋಶಿಯಲ್ ಅಕಾಡೆಮಿ ಶ್ರೀ ಚಿಕ್ಕಕೊಮಾರಿಗೌಡರನ್ನು ಸನ್ಮಾನಿಸಿದಾಗ

1_0008_Layer-27

14-9-2012 ರಂದು ತುಮಕೂರಿನಲ್ಲಿ ನಡೆದ ಜಿಲ್ಲಾಮಟ್ಟದ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0009_Layer-13

ಕುವೆಂಪು ಕಲಾ ಸಂಘ ವಾರ್ಷಿಕೋತ್ಸವದಂದು ಹಾರೋಕೊಪ್ಪ ಚಿಕ್ಕಕೊಮಾರಿಗೌಡರಿಗೆ ಸನ್ಮಾನ

1_0009_Layer-14

ಹಾರೋಕೊಪ್ಪ ಚಿಕ್ಕಕೊಮಾರಿಗೌಡರು B.W.S.S.B. ಅಧಿಕಾರಿಗಳನ್ನು ಅಭಿನಂದಿಸುತ್ತಿರುವುದು

1_0009_Layer-15

ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‍ನವರು ಹಾರೋಕೊಪ್ಪ ಚಿಕ್ಕಕೊಮಾರಿಗೌಡರಿಗೆ ಕರ್ನಾಟಕ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದಾಗ

1_0009_Layer-16

ಶ್ರೀ ಸಿ.ಕೆ. ಗೌಡರು ರೈತರ ಹಿತಕಾಪಾಡುವಂತೆ ಗೌರವಾನ್ವಿತ ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್‌‍ರಿಗೆ ಬಿನ್ನವತ್ರಳೆ ಕೊಡುವಾಗ

1_0009_Layer-18

ಕರ್ನಾಟಕ ಪ್ರದೇಶ ನೇತಾಜಿ ಸುಭಾಷ್‍ಚಂದ್ರ ಬೋಸ್ ವಿಚಾರ ವೇದಿಕೆ ವತಿಯಿಂದ ಉದ್ಯಮಿ ಶ್ರೀ ಹರಿ ಖೋಡೆಯವರನ್ನು ಸನ್ಮಾನಿಸಿದಾಗ

1_0010_Layer-11

ದೆಹಲಿಯಲ್ಲಿ 27-12-1962 ರಂದು ತೀನ್ ಮೂರ್ತಿ ಭವನಕ್ಕೆ ಭೇಟಿ ಕೊಟ್ಟಾಗ ಶ್ರೀಮತಿ ಇಂದಿರಾಗಾಂಧಿಯವರ ಜೊತೆ ಹುಲ್ಲು ಹಾಸಿನ ಮೇಲೆ ಚಿಕ್ಕಕೊಮಾರಿಗೌಡರು

1_0010_Layer-14

ಕರ್ನಾಟಕ ಕನ್ನಡ ಚಳುವಳಿರತ್ನ ಪ್ರಶಸ್ತಿಯನ್ನು ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರಿಗೆ ಕೊಟ್ಟು ಸನ್ಮಾನಿಸಿದಾಗ

1_0010_Layer-16

12-9-2011 ರಂದು ಕೇಂದ್ರದ ಮಾಜಿ ಸಚಿವರಾದ ಶ್ರೀ ಎಂ.ವಿ. ರಾಜಶೇಖರನ್ ಅವರ 84ನೇ ಹುಟ್ಟು ಹಬ್ಬದಂದು ಶ್ರೀ ವೆಂಕಟಸುಬ್ಬಯ್ಯನವರನ್ನು ಸನ್ಮಾನಿಸಿದಾಗ

1_0010_Layer-19

31-7-2012 ರಂದು ಸನ್ಮಾನ್ಯ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ್ ಅವರನ್ನು ಸನ್ಮಾನಿಸಿದಾಗ ಅವರೊಡನೆ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0011_Layer-9

1972 ರಲ್ಲಿ ಒಕ್ಕಲಿಗರ ಸಂಘದ ವಿಜ್ಞಾನ ಕಾಲೇಜು ಕಟ್ಟಡದ ಭೂಮಿ ಪೂಜೆ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿಯವರ ಜೊತೆ ಚಿಕ್ಕಕೊಮಾರಿಗೌಡರು

1_0011_Layer-13

23-6-2012 ರಂದು ಕರ್ನಾಟಕ ಸಾಂಸ್ಕೃತಿಕ ಕಲಾ ಅಕಾಡೆಮಿಯವರು ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರನ್ನು ಸನ್ಮಾನಿಸಿದಾಗ

1_0011_Layer-15

12-9-2011 ರಂದು ಕೇಂದ್ರದ ಮಾಜಿ ಸಚಿವರಾದ ಶ್ರೀ ಎಂ.ವಿ. ರಾಜಶೇಖರನ್ ಅವರ 84ನೇ ಹುಟ್ಟು ಹಬ್ಬದಂದು ಶ್ರೀ ವೆಂಕಟಸುಬ್ಬಯ್ಯನವರನ್ನು ಸನ್ಮಾನಿಸಿದಾಗ

1_0011_Layer-20

31-7-2012 ರಂದು ಸನ್ಮಾನ್ಯ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ್ ಅವರನ್ನು ಸನ್ಮಾನಿಸಿದಾಗ ಅವರೊಡನೆ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

1_0011_Layer-25

2012 ರಲ್ಲಿ ರಾಜೀವ್ ಗಾಂಧಿ ಸದ್ಭಾವನ ಸಮಾರಂಭದಲ್ಲಿ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು

7

ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ) ಅವರು ಶ್ರೀಮತಿ ಬಿ.ವಿ.ರಾಧ ಅವರ ಜೊತೆ "ಚಂಚಲ" ಚಲನಚಿತ್ರೀಕರಣದ ವೇಳೆ 1980.

8

ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ) ಅವರು 1962 ರಲ್ಲಿ ಎಜುಕೇಶನ್ ಪ್ರವಾಸದ ವೇಳೆ ಸ್ನೇಹಿತರೊಂದಿಗೆ ಶ್ರೀ ಮಹಾತ್ಮಗಾಂಧಿ ಸಮಾಧಿಗೆ ಭೇಟಿನೀಡಿ ಪುಷ್ಪ ಸಮರ್ಪಣೆ ಮಾಡಿದಾಗ.

9

ದಿನಾಂಕ 16-12-1970 ರಂದು ಗಂಡುಮಗು(ಹೆಚ್.ಸಿ.ಶಾಂತಕುಮಾರ್) ಜನನವಾದ 15 ದಿನದ(11-12-1970)ರಲ್ಲಿ ಹರಕೆಯಂತೆ ಗವೀಪುರ ಗುಟ್ಟಹಳ್ಳಿಯಲ್ಲಿರುವ ಶ್ರೀ ಶನೈಶ್ಚರಸ್ವಾಮಿಗೆ ಮಗುವಿನ ತೂಕದಷ್ಟು ದುಡ್ಡಿನ ತುಲಾಭಾರ ಮಾಡಿ ಹರಕೆ ತೀರಿಸಿದಾಗ.

10

ದಿನಾಂಕ 26-1-1990 ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಚಾಮರಾಜಪೇಟೆಯಲ್ಲಿರುವ ಅಖಿಲ ಕರ್ನಾಟಕ ಮಕ್ಕಳ ಕೂಟದ ವತಿಯಿಂದ ಶ್ರೀಮತಿ ಲಿಂಗಮ್ಮ ಸಿ.ಕೆ.ಗೌಡರಿಗೆ, ಮಕ್ಕಳ ಕೂಟದ ಸಹ ಕಾರ್ಯದರ್ಷಿಗಳಾದ ಶ್ರೀ ಕೆ.ಟಿ.ಬನಶಂಕರಮ್ಮನವರಿಂದ, ಸನ್ಮಾನ, ಚಿತ್ರದಲ್ಲಿ ಬಿ.ಬಿ.ಎಂ.ಪಿಯ ಮಾಜಿ ಮಹಾಪೌರರಾದ ಶ್ರೀ ಕೆ.ಎಂ.ನಂಜಪ್ಪ ಮತ್ತು ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)ರು ಉಪಸ್ಥಿತರಿದ್ದರು.

11

ದಿನಾಂಕ 12-6-2005 ರಂದು ನಯನ ಸಭಾಂಗಣದಲ್ಲಿ ಚಿಕ್ಕಕೊಮಾರಿಗೌಡ ಅಂತರಂಗದ ಅನಿಸಿಕೆಗಳು "ನೋವು-ನಲಿವು" ಪುಸ್ತಕ ಬಿಡುಗಡೆ ಸಮಾರಂಭವನ್ನು ಶ್ರೀ ಆದಿಚುಂಚನಗಿರಿ ಮಠಾಧ್ಯಕ್ಷರಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಉದ್ಘಾಟನೆ ಮಾಡಿದಾಗ.

4

ದಿನಾಂಕ 12-6-2005 ರಂದು ನೋವು-ನಲಿವು ಪುಸ್ತಕವನ್ನು ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಜಿಯವರು ಉದ್ಘಾಟನೆ ಮಾಡಿದ ವೇಳೆ, ವೇದಿಕೆಯಲ್ಲಿ ಬಲಗಡೆಯಿಂದ, ಜರಗನಹಳ್ಳಿ ಶಿವಶಂಕರ್, ಡಾ|| ದೊಡ್ಡರಂಗೇಗೌಡ, ನಾಡೋಜ ಹಂಪ ನಾಗರಾಜಯ್ಯ, ಶ್ರೀಶ್ರೀಶ್ರೀ ಸ್ವಾಮಿಜೀ, ಶ್ರೀ ಸಿ.ಕೆ.ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ಮುದ್ದು ಕೃಷ್ಣ ಅವರು.

12

ಶಾರದ ಸ್ತ್ರೀ ಸಮಾಜ, ಚಾಮರಾಜಪೇಟೆಯಲ್ಲಿ ೧೯೭೦ ರಲ್ಲಿ ೨ ಕೈಗಾರಿಕ ಕೊಠಡಿಗಳನ್ನು ಸ್ತ್ರೀಯರ ಕೈಗಾರಿಕ ತರಬೇತಿಗಾಗಿ ಉಚಿತವಾಗಿ ಕಟ್ಟಿಸಿಕೊಟ್ಟ ಸಂದರ್ಭದಲ್ಲಿ, ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಜೊತೆ ಶ್ರೀ ಸಿ.ಕೆ.ಗೌಡ ಮತ್ತು ಶ್ರೀಮತಿ ಲಿಂಗಮ್ಮ ಸಿ.ಕೆ.ಗೌಡ.

13

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಉಲ್ಲಾಸದಲ್ಲಿ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ),ಬೆಂಗಳೂರು

14

ಸಿದ್ದಗಂಗಾ ಮಠಾಧೀಶರಾದ ಶ್ರೀಶ್ರೀಶ್ರೀ ಶಿವಕುಮಾರಸ್ವಾಮಿಜಿಗಳನ್ನು ಫಲತಾಂಬೂಲದೊಡನೆ ಸನ್ಮಾನ ಮಾಡಿದಾಗ, ಜೊತೆಯಲ್ಲಿ ಶ್ರೀಮತಿ ರೇಣುಕ ಪರಮೇಶ್ವರ, ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ), ಶ್ರೀ ಎಲ್.ಗೋಪಾಲಕೃಷ್ಣಗೌಡ ಇತರರು.

15

ಶ್ರೀ ಚಿಕ್ಕಕೊಮಾರಿಗೌಡ(ಸಿ.ಕೆ.ಗೌಡ)ರು ಸಿದ್ದಗಂಗಾ ಮಠಾಧೀಶರಾದ ಶ್ರೀಶ್ರೀಶ್ರೀ ಶಿವಕುಮಾರಸ್ವಾಮಿಜಿಗಳನ್ನು ಭೇಟಿಮಾಡಿ ಆಶೀರ್ವಾದ ಪಡೆದಾಗಿನ ಚಿತ್ರ

16

ಉಡುಪಿಯಲ್ಲಿ 8-12-2011 ರಲ್ಲಿ ನಡೆದ ಗ್ರಾಮ ಸ್ವರಾಜ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇಂದ್ರದ ಮಾಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಸನ್ಮಾನ್ಯ ಶ್ರೀ ಮಣಿಶಂಕರ್ ಅಯ್ಯರ್ ಅವರ ಜೊತೆಯಲ್ಲಿ ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ) ಹಾಗೂ ಇತರರು.

17

"ರಾಮನಗರ ಜಿಲ್ಲಾ ಪಂಚಾಯತ್ ಪರಿಷತ್"ನ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಅಧ್ಯಕ್ಷರಾದ ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)ರು, ಶ್ರೀ ಮಲ್ಲಿಕಾರ್ಜುನಯ್ಯ, ಶ್ರೀಮತಿ ಮಾಗಡಿ ಕಮಲಮ್ಮನವರು ಶ್ರೀ ಎಂ.ಯಲ್ಲಪ್ಪನವರು ಮಾತನಾಡುತ್ತಿರುವುದನ್ನು ಆಲಿಸುತ್ತಿರುವುದು.

19

ಕೇಂದ್ರದ ಮಾಜಿ ಯೋಜನಾ ಸಚಿವರಾದ ಶ್ರೀ ಎಂ.ವಿ.ರಾಜಶೇಖರನ್ ಅವರ ಜೊತೆಯಲ್ಲಿ ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)

20

ದಿನಾಂಕ 19-12-2013 ರಂದು ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಪಂಚಾಯತ್ ಪರಿಷತ್‍ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಐಪಿಪಿ ನಿವೇಶನದಲ್ಲಿ, ಶ್ರೀ ಸಿ.ನಾರಾಯಣಸ್ವಾಮಿ ಮಾಜಿ ಸಂಸದರು ಮತ್ತು ಶ್ರೀಮತಿ ಸುಜಾತ ಭಾಸ್ಕರ ಅವರ ಜೊತೆ ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ) ಅವರು

21

ದಿನಾಂಕ 4-3-2012 ರಂದು ದೆಹಲಿಯ ಭೇಟಿ ವೇಳೆ ರಾಜ್ ಘಾಟ್‍ನಲ್ಲಿ ಮಹಾತ್ಮಗಾಂಧಿ ಸಮಾಧಿಗೆ ಭೇಟಿಕೊಟ್ಟು ಪುಷ್ಪಗುಚ್ಚ ಅರ್ಪಿಸಿದ ನಂತರ ಶ್ರೀ ಇರ್ಷಾದ್ ಅಹ್ಮದ್ ಶೇಖ್ ಮತ್ತು ಎಲ್.ಗೋಪಾಲಕೃಷ್ಣಗೌಡರ ಜೊತೆಯಲ್ಲಿ ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)

22

ದಿನಾಂಕ 9-1-2012 ರಂದು ಮುಖ್ಯಮಂತ್ರಿಯಾಗಿದ್ದ ಶ್ರೀ ಸದಾನಂದಗೌಡರನ್ನು ಭೇಟಿ ಮಾಡಿ, ಕರ್ನಾಟಕ ಪಂಚಾಯತ್ ಪರಿಷತ್‍ನ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿದ ಸಂದರ್ಭದಲ್ಲಿ ಶ್ರೀ ಸಿ.ನಾರಾಯಣಸ್ವಾಮಿ, ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ) ಹಾಗೂ ಶ್ರೀ ಎಲ್.ಗೋಪಾಲಕೃಷ್ಣಗೌಡರು

23

ಸರ್ಕಾರದ ಮುಖ್ಯವಾಸ್ತು ಶಿಲ್ಪಿ ಶ್ರೀ ಉದಯ್ ಅವರನ್ನು ಕಾರ್ಯನಿಮಿತ್ತ ಕಛೇರಿಯಲ್ಲಿ ಭೇಟಿ ಮಾಡಿ ವಿಚಾರ ವಿನಿಮಯ ಮಾಡುತ್ತಿದ್ದಾಗ, ಅವರ ಜೊತೆ ಶ್ರೀ ಸಿ.ಕೆ.ಗೌಡ(ಚಿಕ್ಕಕೊಮಾರಿಗೌಡ)

24

ದಿನಾಂಕ 19-11-2004 ರಂದು ಶ್ರೀಶ್ರೀಶ್ರೀ ಕುಮಾರಚಂದ್ರಶೇಖರನಾಥಸ್ವಾಮಿಜಿಗಳು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠ ಬೆಂಗಳೂರು ಅವರ ’ಇಂದಿರಾ ಪ್ರಿಯದರ್ಶಿನಿ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು.

1_0000_Layer-9

ಮಾಜಿ ಸಚಿವ ಶ್ರೀ ರಾಮಲಿಂಗ ರೆಡ್ಡಿರವರೊಂದಿಗೆ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರು ಹಾಗೂ ಇನ್ನಿತರು

1_0000_Layer-10

1972 ರಲ್ಲಿ ಒಕ್ಕಲಿಗರ ಸಂಘದ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ಜೊತೆ ಚಿಕ್ಕಕೊಮಾರಿ ಗೌಡರು

1_0000_Layer-21

ಮುಡುಕುತೊರೆಯಲ್ಲಿ(ತಲಕಾಡು) ಶ್ರೀ ಬ್ರಮಕಾಂಬಿಕಾ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮೆಟ್ಟಿಲು ಉದ್ಘಾಟನಾ ಸಮಾರಂಭದಲ್ಲಿ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಜಿಯವರ ಜೊತೆ ಚಿಕ್ಕಕೊಮಾರಿ ಗೌಡ

1_0001_Layer-8

ನೇತಾಜಿ ಸುಭಾಷ್‍ಚಂದ್ರ ಬೋಸ್ ವಿಚಾರ ವೇದಿಕೆ ಕಾರ್ಯಕ್ರಮದಲ್ಲಿ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರು ಹಾಗೂ ಇನ್ನಿತರು

1_0001_Layer-13

1981 ರಲ್ಲಿ ಶ್ರೀ ಚಿಕ್ಕಕೊಮಾರಿ ಗೌಡರ ಮನೆಯಲ್ಲಿ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಜಿಯವರಿಗೆ ಪಾದ ಪೂಜೆ ಸಂದರ್ಭದಲ್ಲಿ

1_0002_Layer-7

ನೇತಾಜಿ ಸುಭಾಷ್‍ಚಂದ್ರ ಬೋಸ್ ಸದ್ಭಾವನ ಪ್ರಶಸ್ತಿಯನ್ನು ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರು ಪಡೆಯುತ್ತಿರುವುದು.

1_0002_Layer-12

ದೆಹಲಿಯಲ್ಲಿ ೨೭-೧೨-೧೯೬೨ ರಂದು ತೀನ್ ಮೂರ್ತಿ ಭವನಕ್ಕೆ ಭೇಟಿ ಕೊಟ್ಟಾಗ ಶ್ರೀ ಪಂಡಿತ್ ಜವಾಹರ್‌‌ಲಾಲ್ ನೆಹರು ಅವರು ತಾಂತ್ರಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೋಧನೆ ಮಾಡುವಾಗ ಚಿಕ್ಕಕೊಮಾರಿ ಗೌಡರು

1_0003_Layer-6

ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಜಿಯವರಿಂದ ಹಾರೋಕೊಪ್ಪ ಚಿಕ್ಕಕೊಮಾರಿ ಗೌಡರಿಗೆ ಅಭಿನಂದನೆ

1_0003_Layer-11

ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿಗಳ ಬಗ್ಗೆ ಕರ್ನಾಟಕ ಪಂಚಾಯತ್ ಪರಿಷತ್ ವತಿಯಿಂದ ದಿನಾಂಕ ೧೭-೧೦-೨೦೧೨ ರಂದು ಶಾಸಕರ ಭವನದ ವಿಧಾನ ಪರಿಷತ್ ಸಭಾಂಗಣದಲ್ಲಿ ಚರ್ಚೆಯನ್ನು ಏರ್ಪಡಿಸಿದಾಗಿನ ಚಿತ್ರ. ಚಿತ್ರದಲ್ಲಿ ಶ್ರೀ ಡಿ.ಆರ್.ಪಾಟೀಲ್, ಶ್ರೀ ಸಿ.ನಾರಾಯಣಸ್ವಾಮಿ, ಶ್ರೀ ಗೋಪಾಲಕೃಷ್ಣ ಗೌಡ, ಶ್ರೀ ಚಿಕ್ಕಕೊಮಾರಿಗೌಡ

1_0003_Layer-21

23-7-2012 ರಂದು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಿದಾಗ ಅವರೊಡನೆ ಶ್ರೀ ಹಾರೋಕೊಪ್ಪ ಚಿಕ್ಕಕೊಮಾರಿಗೌಡರು