ಧಾರ್ಮಿಕ ಚಟುವಟಿಕೆಗಳು

  • "ಶ್ರೀ ನಕ್ಷತ್ರೇಶ್ವರ (ಈಶ್ವರ) ಲಿಂಗ " ಪ್ರತಿಷ್ಠಾಪನೆ ಮಾಡಿಸಿರುವುದು, ಕಮ್ಮಸಂದ್ರ, ಕೋಲಾರ ಜಿಲ್ಲೆ
  • ಈ ಕೆಳಕಂಡ ಪುಣ್ಯ ಸ್ಥಳಗಳಲ್ಲಿ ಅಶ್ವತ್ಥ ಕಟ್ಟೆ ನಿರ್ಮಾಣ ಮಾಡಿ, "ನಾಗದೇವತಾ" ಪ್ರತಿಷ್ಠಾಪನೆಯನ್ನು ಒಂದು ಜೋಡಿ ವಿವಾಹದೊಂದಿಗೆ ನೆರವೇರಿಸಲಾಗಿದೆ :

    1. ಶ್ರೀ ಮಹದೇಶ್ವರ ದೇವಸ್ಥಾನ ಚೆನ್ನಪಟ್ಟಣ, ಚೆನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ
    2. ಸರ್ಕಾರಿ ಸಿಲ್ಕ್ ಫಾರಂ, ಕೃಷ್ಣಪುರ ದೊಡ್ಡಿ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ
    3. ನೃತ್ತ ಗಣಪತಿ ದೇವಸ್ಥಾನ, ನೇ ಬ್ಲಾಕ್ ಪೂರ್ವ, ಜಯನಗರ, ಬೆಂಗಳೂರು- 560011