ಪತ್ರಿಕೋದ್ಯಮ

  • "ಜನತೆಯ ಅಸಮಾನತೆ" ಒಂದು ಮಾಸಿಕ ಪತ್ರಿಕೆ ಮಾಲೀಕರು, ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರು
  • ಪ್ರಧಾನ ಸಂಪಾದಕರು "ಪರಿಷತ್ ಪತ್ರಿಕೆ" ಕರ್ನಾಟಕ ಪಂಚಾಯತ್ ಪರಿಷತ್, ಬೆಂಗಳೂರು-20
  • ಉಪ-ಸಂಪಾದಕರು, ಪೊಲಿಟಿಕಲ್ ಅಡ್ವೈಸರ್, ಬೆಂಗಳೂರು
  • ಸದಸ್ಯರು: ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ, ನವದೆಹಲಿ
  • ಸದಸ್ಯರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಬೆಂಗಳೂರು
  • ಸದಸ್ಯರು: ಹಿರಿಯ ಪತ್ರಕರ್ತರ ವೇದಿಕೆ
  • ಸದಸ್ಯರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ (ನಿ.)