ಭಾಗವಹಿಸುವಿಕೆ

  • ಸಾಮಾಜಿಕ ಸತ್ಕಾರ್ಯಗಳಲ್ಲಿ ತೊಡಗಿರುವುದು.
  • ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
  • ನೊಂದ ಜನರಲ್ಲಿ ಆತ್ಮಸ್ಥೈರ್ಯ ತುಂಬುವುದು
  • ವೃದ್ಧಾಪ್ಯದಲ್ಲಿ ಮಕ್ಕಳಿಂದ ತಿರಸ್ಕರಿಸ್ಪಟ್ಟವರಿಗೆ ಆಹಾರ ಮತ್ತು ಬಟ್ಟೆಯ ವ್ಯವಸ್ಥೆ ಮಾಡುವುದು ಮತ್ತು ವೃದ್ಧಾಶ್ರಮಗಳಿಗೆ ಸೇರಲು ನೆರವಾಗುವುದು
  • ಯುವಜನಾಂಗಕ್ಕೆ ಕಲಿಕೆ, ಗಳಿಕೆ, ದೇಶಸೇವೆ, ಬಾಂಧವ್ಯ ಬಾಳ್ವೆ ನಡೆಸಲು ಕಾರ್ಯಗಾರದ ಮೂಲಕ ತಿಳಿಸುವುದು