ದೇವತಾ ಕಾರ್ಯಗಳು

  • ಶ್ರೀ ಭ್ರಮರಾಂಬಿಕಾ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿ ವಾರ್ಷಿಕ ಪೂಜಾ ಕಾರ್ಯಗಳಿಗಾಗಿ ರೂ.10,000/- ದತ್ತಿ ನಿಧಿಯನ್ನು ತೋಪಿನ ಮಠ, ಮುಡುಕತೊರೆ, ಟಿ.ನರಸೀಪುರ ತಾಲ್ಲೂಕು ಇಲ್ಲಿ ಇಡಲಾಗಿದೆ.
  • ಶ್ರೀ ಶನೇಶ್ವರಸ್ವಾಮಿ ವಾರ್ಷಿಕ ಪೂಜಾ ಕಾರ್ಯಗಳಿಗಾಗಿ ರೂ.20,000/- ದತ್ತಿ ನಿಧಿಯನ್ನು ನೇರಳಾಪುರ ಗೊಲ್ಲಹಳ್ಳಿ, ಕ್ಯಾತಸಂದ್ರ ಹೋಬಳಿ, ತುಮಕೂರು ಜಿಲ್ಲೆ ಇಲ್ಲಿ ಇಡಲಾಗಿದೆ.
  • ಶ್ರೀ ಸಿದ್ದೇಶ್ವರಸ್ವಾಮಿ ದೇವಸ್ಥಾನ, ಎಡಹಳ್ಳಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ, ರೂ.5,000/- ಗಳಲ್ಲಿ ದೇವರ ರಥದ ನಿರ್ಮಾಣಕ್ಕಾಗಿ ಕೊಡಲಾಗಿದೆ.
  • ಸುಮಾರು ಹನ್ನೆರಡು(12) ಬೇರೆ ಬೇರೆ ದೇವಸ್ಥಾನಗಳಲ್ಲಿ ವಾರ್ಷಿಕ ಪೂಜೆ ಕೈಂಕರ್ಯಕ್ಕಾಗಿ ದತ್ತಿ ಸ್ಥಾಪನೆ ಮಾಡಲಾಗಿದೆ.