ಮುಖಪುಟ

 

ತಾಜಾ ಸುದ್ದಿ


Honour to Shri Siddaramaiah Hon’ble Chief Minister of Karnataka At his Office by C.K.Gowda

C.K.Gowda with Shri H.K.Patil Hon’ble Minister for Rural Development and Panchayath Raj at Panchayath Raj Development Meeting at Vidhana Soudha

Discussion on Karnataka Panchayath Parishath Raj Act & rules amendent at M.L.CS meting hal which was arranged by karnataka Panchayath Parishath

ನನ್ನ ಬಗ್ಗೆ

ಶ್ರೀ ಚಿಕ್ಕಕೊಮರಿ ಗೌಡ (ಸಿ.ಕೆ. ಗೌಡ ಎಂದು ಹೆಸರಾಂತ) ಅವರು ಹಾರೋಕೊಪ್ಪ ಗ್ರಾಮದ, ಚನ್ನಪಟ್ಟಣ ತಾಲ್ಲೂಕಿನ ರಾಮನಗರ ಜಿಲ್ಲೆಯಲ್ಲಿ (ಕರ್ನಾಟಕ ರಾಜ್ಯ) 24 ನೇ ಮಾರ್ಚ್ 1940 ರಂದು ಕೃಷಿಕರು ಕುಟುಂಬದಲ್ಲಿ ಜನಿಸಿದರು. ಇವರ ದಿವಂಗತ ತಂದೆ ಶ್ರೀ ಸಿದ್ದೇಗೌಡ ಮತ್ತು ದಿವಂಗತ ತಾಯಿ ಶ್ರೀಮತಿ ಸಿದ್ದಮ್ಮ ಅವರು ರೈತರಾಗಿದ್ದರು ಮತ್ತು ಪರೋಪಕಾರಿಗಳೆಂದು ಕರೆಸಿಕೊಂಡಿದ್ದು. ಇವರು ಡಿಪ್ಲೋಮಾ…..

ಇನ್ನೂ ಹೆಚ್ಚು…


ವಿಡಿಯೋ

ಜೀವನಚರಿತ್ರೆ

ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ವಿ.ಪಿ.ಹೋಬಳಿ, ಹಾರೋಕೊಪ್ಪ ಗ್ರಾಮದ ವಾಸಿ ದಿವಂಗತ ಶ್ರೀ ಸಿದ್ದೇಗೌಡ ಮತ್ತು ಸಿದ್ದಮ್ಮನವರ ಮಗನಾಗಿ 24-3-1940ರಲ್ಲಿ ಕಡು ಬಡತನದಲ್ಲಿ ಜನಿಸಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಹಾರೋಕೊಪ್ಪದಲ್ಲಿ ಮುಗಿಸಿ ನಂತರ ಮಾಧ್ಯಮಿಕ ಶಾಲೆಯನ್ನು ಹಾರೋಕೊಪ್ಪದಿಂದ 3 ಕಿಮೀ ದೂರವಿರುವ ಸೋಗಾಲ ಗ್ರಾಮದಲ್ಲಿ 8ನೇ ತರಗತಿಯವರೆಗೆ ಓದಿ ಮುಗಿಸಲಾಯಿತು. ನನ್ನ….

ಇನ್ನೂ ಹೆಚ್ಚು…


 

ಪ್ರಶಸ್ತಿಗಳು